ಅರ್ಥ : ಯಾವುದೇ ವಾಹನ ಮುಂತಾದವುಗಳನ್ನು ಚಾಲನೆ ಮಾಡುವ ದಳ
ಉದಾಹರಣೆ :
ನೌಕಾ ಪಡೆಯ ಚಾಲಾಕಿ ದಳದವರನ್ನು ಉಗ್ರವಾದಿಗಳು ತಮ್ಮ ವಶಪಡಿಸಿಕೊಂಡರು.
ಸಮಾನಾರ್ಥಕ : ಚಾಲಾಕಿ ದಳ
ಇತರ ಭಾಷೆಗಳಿಗೆ ಅನುವಾದ :
किसी वाहन आदि को चलाने वालों का दल।
हवाईजहाज के चालक दल को आतंकवादियों ने अपने कब्जे में ले लिया।