ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚರಣ ಪದದ ಅರ್ಥ ಮತ್ತು ಉದಾಹರಣೆಗಳು.

ಚರಣ   ನಾಮಪದ

ಅರ್ಥ : ವ್ಯಕ್ತಿಯ ಕಾಲಿನ ಕೆಳ ಭಾಗದಿಂದ ಅವನು ನಿಲ್ಲಲು ಅಥವಾ ನಡೆದಾಡಲು ಸಾಧ್ಯವಾಗುವುದು

ಉದಾಹರಣೆ : ಕರ್ಮಚಾರಿ ಅಧಿಕಾರಿಗಳ ಕಾಲಿಗೆ ಬಿದ್ದು ಗೋಗರೆಯುತ್ತಿದ್ದ

ಸಮಾನಾರ್ಥಕ : ಕಾಲು, ಪಾದ


ಇತರ ಭಾಷೆಗಳಿಗೆ ಅನುವಾದ :

व्यक्ति की टाँग का टखने के नीचे का भाग।

कर्मचारी अधिकारी के पैरों पर गिरकर गिड़गिड़ाने लगा।
अंघ्रि, कदम, क़दम, चरण, पग, पद, पाँव, पाद, पैर, पौ

The part of the leg of a human being below the ankle joint.

His bare feet projected from his trousers.
Armored from head to foot.
foot, human foot, pes

ಅರ್ಥ : ಆ ಅಂಗ ಅಥವಾ ಅವಯವದಿಂದ ಯಾವುದೋ ಒಂದು ವಸ್ತು ಮಾಡಲಾಗಿದೆ

ಉದಾಹರಣೆ : ಇದರ ಮುಂದಿನ ಚರಣದಲ್ಲಿ ನಾವು ಒಂದು ನಾಟಕವನ್ನು ಮಾಡಿ ತೋರಿಸುತ್ತೇವೆ

ಸಮಾನಾರ್ಥಕ : ಭಾಗ, ವಿಭಾಗ


ಇತರ ಭಾಷೆಗಳಿಗೆ ಅನುವಾದ :

उन अंगों या अवयवों में से कोई एक, जिनके योग से कोई वस्तु बनी हो।

बच्चे ने खिलौने का एक-एक भाग अलग कर दिया।
अंग, अंश, अंशक, कल, खंड, खण्ड, टुकड़ा, पुरज़ा, पुरजा, पुर्ज़ा, पुर्जा, भंग, भङ्ग, भाग, विभाग, हिस्सा

Something determined in relation to something that includes it.

He wanted to feel a part of something bigger than himself.
I read a portion of the manuscript.
The smaller component is hard to reach.
The animal constituent of plankton.
component, component part, constituent, part, portion

ಅರ್ಥ : ಉರ್ದು ಪದ್ಯದ ಎರಡು ಸಾಲು

ಉದಾಹರಣೆ : ಅವನು ಚರಣವನ್ನು ಕೇಳು ತುಂಬಾ ಸಂತೋಷಗೊಂಡನು.


ಇತರ ಭಾಷೆಗಳಿಗೆ ಅನುವಾದ :

गज़ल के दो चरण।

उसने शेर सुनाकर सबकी वाहवाही लूटी।
शेर

ಅರ್ಥ : ಪದ್ಯ ಅಥವಾ ಶ್ಲೋಕಗಳ ಸಾಲು

ಉದಾಹರಣೆ : ಈ ದ್ವಿಪದಿ, ಎರಡು ಚರಣಗಳ ಪದ್ಯದ ಮೊದಲ ಚರಣದ ಅರ್ಥವನ್ನು ಸ್ಪಷ್ಟಗೊಳಿಸಿದೆ.

ಸಮಾನಾರ್ಥಕ : ಪಾದ


ಇತರ ಭಾಷೆಗಳಿಗೆ ಅನುವಾದ :

पद्य या श्लोक का चतुर्थांश।

इस दोहे के पहले चरण का अर्थ स्पष्ट करो।
चरण, पद

ಅರ್ಥ : ಕವಿತೆ ಅಥವಾ ಗೀತೆಯ ಒಂದು ಚರಣ

ಉದಾಹರಣೆ : ಸೀತೆಯು ತಾನು ಬರೆದ ಪದ್ಯದ ಒಂದು ಚರಣವನ್ನು ಗಟ್ಟಿಯಾಗಿ ಓದಿದಳು.

ಸಮಾನಾರ್ಥಕ : ಪಂಕ್ತಿ


ಇತರ ಭಾಷೆಗಳಿಗೆ ಅನುವಾದ :

किसी कविता या गीत का कोई चरण या पद।

सीता ने स्वलिखित कविता की एक कड़ी सुनाई।
कड़ी

A line of metrical text.

verse, verse line