ಅರ್ಥ : ಘಂಟೆಯು ಭಾರಿಸುವಾಗಿ ಉತ್ಪತ್ತಿಯಾಗುವ ಧ್ವನಿ
ಉದಾಹರಣೆ :
ಹೊರಗಿನಿಂದ ಬರುವಂತಹ ಪೋನಿನ ಘಂಟೆಯ ಶಬ್ದವು ಉದ್ದವಾಗಿರುತ್ತದೆ.
ಸಮಾನಾರ್ಥಕ : ಗಡಿಯಾರದ ಧ್ವನಿ, ಗಡಿಯಾರದ ಶಬ್ದ, ಘಂಟೆಯ ಧ್ವನಿ
ಇತರ ಭಾಷೆಗಳಿಗೆ ಅನುವಾದ :
The sound of a bell ringing.
The distinctive ring of the church bell.