ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗ್ರಹಶಾಂತಿ ಪದದ ಅರ್ಥ ಮತ್ತು ಉದಾಹರಣೆಗಳು.

ಗ್ರಹಶಾಂತಿ   ನಾಮಪದ

ಅರ್ಥ : ನವ-ಗ್ರಹಗಳ ಪ್ರಕೋಪವನ್ನು ಶಾಂತಿ ಮಾಡುವ ಉದ್ದೇಶದಿಂದ ಮಾಡುವಂತಹ ಹೋಮ

ಉದಾಹರಣೆ : ಮದುವೆಯ ಮೊದಲು ಗ್ರಹ ಶಾಂತಿಯನ್ನು ಮಾಡಬೇಕು.

ಸಮಾನಾರ್ಥಕ : ಗ್ರಹ ಶಾಂತಿ, ಗ್ರಹ-ಶಾಂತಿ


ಇತರ ಭಾಷೆಗಳಿಗೆ ಅನುವಾದ :

नव-ग्रहों का प्रकोप शांत करने के उद्देश्य से किया जाने वाला होम।

शादी के पहले ग्रह शांति की जाती है।
ग्रह शांति, ग्रह-शांति, ग्रहमख