ಅರ್ಥ : ಸೂರ್ಯ ಚಂದ್ರರ ನಡುವೆ ಭೂಮಿ ಬಂದಾಗ ಚಂದ್ರನ ಬೆಳಕಿನಲ್ಲಿ ಉಂಟಾಗುವ ಅಸ್ಫುಟತೆ (ಚಂದ್ರಗ್ರಹಣ), ಅಥವಾ ಸೂರ್ಯ, ಭೂಮಿಗಳ ನಡುವೆ ಚಂದ್ರ ಬಂದಾಗ ಸೂರ್ಯನ ಬೆಳಕಿನಲ್ಲಿ ಉಂಟಾಗುವ ಅಸ್ಫುಟತೆ (ಸೂರ್ಯಗ್ರಹಣ)
ಉದಾಹರಣೆ :
ಸೂರ್ಯ ಗ್ರಹಣ ಅಮಾವಾಸೆಯ ದಿನದಂದೇ ಆಗುತ್ತದೆ.
ಸಮಾನಾರ್ಥಕ : ಸೂರ್ಯ ಗ್ರಹಣ
ಇತರ ಭಾಷೆಗಳಿಗೆ ಅನುವಾದ :