ಅರ್ಥ : ಮಾನಸಿಕವಾಗಿ ಶಾರೀರಿಕವಾಗಿ ಯಾರನ್ನಾದರೂ ನಿರಂತರವಾಗಿ ತೊಂದರೆಗೆ ಗುರಿಮಾಡುವುದು
ಉದಾಹರಣೆ :
ಮದುವೆಯ ನಂತರ ಗೀತಾಳನ್ನು ಅವಳ ಗಂಡ ವರದಕ್ಷಣೆಗಾಗಿ ಪೀಡಿಸತೊಡಗಿದ್ದ.
ಸಮಾನಾರ್ಥಕ : ತೊಂದರೆಕೊಡುವುದು, ತ್ರಾಸಮಾಡುವುದು, ಪೀಡಿಸುವುದು
ಇತರ ಭಾಷೆಗಳಿಗೆ ಅನುವಾದ :
किसी को मानसिक या शारीरिक तौर पर पीड़ित करना।
शादी के बाद गीता के ससुरालवालों ने उसे बहुत सताया।