ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗೋಡೆ-ಗೂಡು ಪದದ ಅರ್ಥ ಮತ್ತು ಉದಾಹರಣೆಗಳು.

ಗೋಡೆ-ಗೂಡು   ನಾಮಪದ

ಅರ್ಥ : ಏನನ್ನಾದರೂ ಇಡುವುದಕ್ಕಾಗಿ ಗೋಡೆಯಲ್ಲಿ ಮಾಡಿರುವಂತಹ ಚಿಕ್ಕದಾಂತಹ ಗೂಡು

ಉದಾಹರಣೆ : ಅವರು ದೀಪವನ್ನು ಗೋಡೆಯ ಗೂಡಿನಲ್ಲಿಟ್ಟರು.

ಸಮಾನಾರ್ಥಕ : ಗೋಡೆ ಗೂಡು


ಇತರ ಭಾಷೆಗಳಿಗೆ ಅನುವಾದ :

कुछ रखने के लिए दीवार में बनी एक छोटी जगह।

उसने चिराग को आले में रखा।
अरवा, अलिया, आरा, आला, ताक, ताख, ताखा

A support that consists of a horizontal surface for holding objects.

shelf