ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗೇಣು ಪದದ ಅರ್ಥ ಮತ್ತು ಉದಾಹರಣೆಗಳು.

ಗೇಣು   ನಾಮಪದ

ಅರ್ಥ : ಕೈಯ ಎಲ್ಲಾ ಬೆರಳುಗಳ ವಿಸ್ತಾರದಲ್ಲಿ, ಹೆಬ್ಬೆರಳಿನ ತುದಿಯಿಂದ ಚಿಕ್ಕ ಬೆರಳಿನವರೆಗೆ ಇರುವಂತಹ ದೂರ

ಉದಾಹರಣೆ : ನನ್ನ ತಾತ ಗೇಣು ಅಳತೆಯಲ್ಲಿಯೇ ಯಾವುದಾದರು ವಸ್ತುವಿನ ಉದ್ದವನ್ನು ಅಳತೆ ಮಾಡುತ್ತಿದ್ದರು.

ಸಮಾನಾರ್ಥಕ : ಒಂಭತ್ತು ಅಂಗುಲಗಳ ಅಳತೆ, ಒಂಭತ್ತು ಇಂಚಿನ ಅಳತೆ


ಇತರ ಭಾಷೆಗಳಿಗೆ ಅನುವಾದ :

हाथ की सब अँगुलियाँ फैलाने पर अँगूठे के सिरे से कनिष्ठिका के सिरे तक की दूरी।

हमारे दादाजी बित्ता, हाथ आदि से किसी वस्तु की लंबाई मापा करते हैं।
बालिश्त, बित्ता, बीता

A unit of length based on the width of the expanded human hand (usually taken as 9 inches).

span