ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗೃಹಿಣಿ ಪದದ ಅರ್ಥ ಮತ್ತು ಉದಾಹರಣೆಗಳು.

ಗೃಹಿಣಿ   ನಾಮಪದ

ಅರ್ಥ : ಗೃಹಸ್ಥನ ಪತ್ನಿ

ಉದಾಹರಣೆ : ರಮಾಳು ಒಬ್ಬ ಕುಶಲ ಗೃಹಿಣಿ.

ಸಮಾನಾರ್ಥಕ : ಗೃಹಸ್ಥೆ, ಹೆಂಡತಿ


ಇತರ ಭಾಷೆಗಳಿಗೆ ಅನುವಾದ :

गृहस्थ की पत्नी।

रमा एक कुशल गृहिणी है।
गृहणी, गृहपत्नी, गृहस्थिन, गृहिणी, गेहनी, घर वाली, घरनी, घरवाली

A wife who manages a household while her husband earns the family income.

homemaker, housewife, lady of the house, woman of the house

ಅರ್ಥ : ರಾಜನ ಹೆಂಡತಿ

ಉದಾಹರಣೆ : ದಶರತ ರಾಜನಿಗೆ ಮೂವರು ರಾಣಿಯರುಪತ್ನಿಯರು ಇದ್ದರು

ಸಮಾನಾರ್ಥಕ : ಅರ್ಧಾಂಗಿ, ಗೃಹಲಕ್ಷ್ಮಿ, ಧರ್ಮಪತ್ನಿ, ಪತ್ನಿ, ಭರ್ಯ, ಮನೆಯಾಕೆ, ರಾಜನ ಹೆಂಡತಿ, ರಾಣಿ, ಹೆಂಡತಿ


ಇತರ ಭಾಷೆಗಳಿಗೆ ಅನುವಾದ :

राजा की पत्नी।

राजा दशरथ की तीन रानियाँ थीं।
शाहजहाँ ने अपनी रानी मुमताज महल की याद में ताजमहल का निर्माण करवाया था।
नृप वल्लभा, बेगम, बेग़म, मलिका, मल्लिका, महिषी, राजपत्नी, रानी, शुद्धांता, शुद्धान्ता

(the feminine of raja) a Hindu princess or the wife of a raja.

ranee, rani

ಅರ್ಥ : ಮನೆಯ ಯಜಮಾನಿ ಅಥವಾ ಮನೆಯ ವ್ಯವಹಾರಗಳನ್ನು ನಡೆಸುವವಳು

ಉದಾಹರಣೆ : ಒಂದು ಮನೆಯ ಯಶಸ್ಸಿನಲ್ಲಿ ಗೃಹಿಣಿಯ ಪಾತ್ರ ದೊಡ್ಡದಾಗಿರುತ್ತದೆ.


ಇತರ ಭಾಷೆಗಳಿಗೆ ಅನುವಾದ :

भले घर की स्त्री या भद्र महिला।

ख़ातून की खिदमत में बंदा पेश है।
ख़ातून, खातून

A woman of refinement.

A chauffeur opened the door of the limousine for the grand lady.
dame, gentlewoman, lady, ma'am, madam