ಅರ್ಥ : ಗೂನುಳ್ಳಂತಹ ಸ್ತ್ರೀ
ಉದಾಹರಣೆ :
ಮಕ್ಕಳು ಭಿಕ್ಷೆಯನ್ನು ಬೇಡುತ್ತಿರುವ ಗೂನಿಯನ್ನು ರೇಗಿಸುತ್ತಿದ್ದಾರೆ.
ಸಮಾನಾರ್ಥಕ : ಗೂನಿ, ಗೂನುಳ್ಳ ಸ್ತ್ರೀ, ಗೂನುಳ್ಳ ಹೆಂಗಸು, ಗೂನುಳ್ಳ ಹೆಣ್ಣು, ಗೂನುಳ್ಳವಳು
ಇತರ ಭಾಷೆಗಳಿಗೆ ಅನುವಾದ :
वह स्त्री जिसे कूबड़ हो।
बच्चे भीख माँग रही कुबड़ी को परेशान कर रहे हैं।