ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗುಳಿ ಪದದ ಅರ್ಥ ಮತ್ತು ಉದಾಹರಣೆಗಳು.

ಗುಳಿ   ನಾಮಪದ

ಅರ್ಥ : ಭೂಮಿಯಲ್ಲಿ ಅಗೆದಿರುವ ಆ ಗುಣಿಯಲ್ಲಿ ನೀರು, ಖನಿಜ ತೈಲ ಮೊದಲಾದವುಗಳು ದೊರೆಯುತ್ತವೆ

ಉದಾಹರಣೆ : ಈ ಬಾವಿಯ ನೀರು ತುಂಬಾ ತಣ್ಣಗಿರುತ್ತದೆ.

ಸಮಾನಾರ್ಥಕ : ಅಂಧು, ಅವಟ, ಅವಟಿ, ಅವಟು, ಕೂಪಕ, ಕೆಣಿ, ಗುಣಿ, ಗುಯೆಲ್, ಗುಯ್ಯಲ್, ಬಗರಿಗೆ, ಬಗೆರಗೆ, ಬರೆ, ಬಾಬಿ, ಬಾಮಿ, ಬಾವಿ, ವಾಪಿ, ವಾಯಿ, ವಿಕಿರ, ವೆಲ್


ಇತರ ಭಾಷೆಗಳಿಗೆ ಅನುವಾದ :

जमीन में खोदा हुआ वह गड्ढा जिसमें से पानी, खनिज तेल आदि निकालते हैं।

इस कुएँ का जल बहुत ही शीतल है।
अंधु, अन्धु, अवट, इँदारा, इंदारा, इनारा, कुँआँ, कुँवाँ, कुआँ, कुवाँ, कूआँ, कूप, कूवा, कूवाँ, चुंडा, चूड़ा, जलात्मिका, तमस, तमस्

A deep hole or shaft dug or drilled to obtain water or oil or gas or brine.

well

ಅರ್ಥ : ಕೆನ್ನೆಯ ಮೇಲೆ ಬೀಳುವಂತಹ ಹಳ್ಳ (ವಿಶೇಷವಾಗಿ ನಗುವಾಗ ಅಥವಾ ಮಾತನಾಡುವ ಸಮಯದಲ್ಲಿ)

ಉದಾಹರಣೆ : ಪ್ರೀತಿ ಜಿಂಟಾ ಗುಳಿಯುಳ್ಳ ಚಹರೆಂತಹ ಮೋಹಕ ತಾರೆ.

ಸಮಾನಾರ್ಥಕ : ಕುಳಿ


ಇತರ ಭಾಷೆಗಳಿಗೆ ಅನುವಾದ :

गालों पर पड़ने वाला गड्ढा (विशेषकर हँसते या कुछ बोलते समय)।

प्रीति जिंटा का गुल मोहक लगता है।
गुल

A small natural hollow in the cheek or chin.

His dimple appeared whenever he smiled.
dimple

ಅರ್ಥ : ಒಂದು ಚಿಕ್ಕ ಹಳ್ಳ ಮಾಡಿ ಅದರಲ್ಲಿ ಗೋಲಿ ಹಾಕಿ ಮಕ್ಕಳು ಆಟವಾಡುತ್ತಾರೆ

ಉದಾಹರಣೆ : ರಹೀಮ್ ಎಲ್ಲರಿಗಿಂತ ಮೊದಲು ಗುಳಿಯಲ್ಲಿ ಗೋಲಿ ಹಾಕಿ ಆಟ ಗೆದ್ದನು.


ಇತರ ಭಾಷೆಗಳಿಗೆ ಅನುವಾದ :

वह छोटा सा गोल गड्ढा जिसमें गोली का खेल खेलने वाले गोली पिलाते हैं।

रहीम ने सबसे पहले पिल्लू में गोंटियाँ डालकर खेल जीत लिया।
पिल्लू