ಅರ್ಥ : ಬೇರೆ ನಗರ ಅಥವಾ ದೇಶದಿಂದ ಬಂದಿರುವ ವ್ಯಕ್ತಿ
ಉದಾಹರಣೆ :
ಇಲ್ಲಿ ಅಪರಿಚಿತ ವ್ಯಕ್ತಿಗಳನ್ನು ಲೂಟಿ ಮಾಡುವ ಕಳ್ಳರಿದ್ದಾರೆ ಎಚ್ಚರಿಕೆ.
ಸಮಾನಾರ್ಥಕ : ಅಪರಿಚಿತ, ಪರಿಚಯವಿಲ್ಲದ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಅವನು ಪರಿಚಿತನಲ್ಲದ ವ್ಯಕ್ತಿ
ಉದಾಹರಣೆ :
ನಾವು ಅಪರಿಚಿತರ ಜತೆ ಸಹ ಸರಿಯಾಗಿ ನಡೆದುಕೊಳ್ಳುವುದು ಅವಶ್ಯ.
ಸಮಾನಾರ್ಥಕ : ಅಪರಿಚಿತ, ತಿಳಿಯದ, ಪರಿಚಯವಿಲ್ಲದ
ಇತರ ಭಾಷೆಗಳಿಗೆ ಅನುವಾದ :