ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗುರಿಯಿಡು ಪದದ ಅರ್ಥ ಮತ್ತು ಉದಾಹರಣೆಗಳು.

ಗುರಿಯಿಡು   ಕ್ರಿಯಾಪದ

ಅರ್ಥ : ಯಾವುದೋ ಒಂದನ್ನು ಹೊಡೆದು ಹಾಕಲು ನೇರವಾಗಿ ಗುರಿ ಇಡುವ ಪ್ರಕ್ರಿಯೆ

ಉದಾಹರಣೆ : ಹಾರುತ್ತಿದ್ದ ಹಕ್ಕಿಯನ್ನು ಹೊಡೆಯಲು ಬೇಡ ಗುರಿ ಇಡುತ್ತಿದ್ದನು.

ಸಮಾನಾರ್ಥಕ : ಗುರಿ ಇಡು


ಇತರ ಭಾಷೆಗಳಿಗೆ ಅನುವಾದ :

वार करने के लिए अस्त्र आदि को इस प्रकार रखना कि वार लक्ष्य पर हो।

उड़ती चिड़िया पर वार करने के लिए शिकारी ने निशाना साधा।
निशाना बाँधना, निशाना साधना

Intend (something) to move towards a certain goal.

He aimed his fists towards his opponent's face.
Criticism directed at her superior.
Direct your anger towards others, not towards yourself.
aim, direct, place, point, target