ಅರ್ಥ : ಯಾರೋ ಒಬ್ಬರು ಲಕ್ಷೆ ಇಡುವುದರಲ್ಲಿ ಅಥವಾ ಗುರಿಯಿಡುವುದರಲ್ಲಿ ಕುಶಲನಾಗಿರುವನು
ಉದಾಹರಣೆ :
ಅರ್ಜುನನು ಒಬ್ಬ ಲಕ್ಷ್ಯಬೇದಿಸುವ ದರ್ನುಧಾರಿಯಾಗಿದ್ದ.
ಸಮಾನಾರ್ಥಕ : ಲಕ್ಷಬೇದಿಸುವ
ಇತರ ಭಾಷೆಗಳಿಗೆ ಅನುವಾದ :
जो लक्ष्य-वेध या निशाना लगाने में कुशल हो।
अर्जुन लक्ष्यवेधी धनुर्धर था।