ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗುರಾಯಿಸುವುದು ಪದದ ಅರ್ಥ ಮತ್ತು ಉದಾಹರಣೆಗಳು.

ಗುರಾಯಿಸುವುದು   ಕ್ರಿಯಾಪದ

ಅರ್ಥ : ಸಿಟ್ಟು ಅಥವಾ ಕೋಪ ಬಂದಾಗ ನೋಡುವ ನೋಟ

ಉದಾಹರಣೆ : ಅಧಿಕಾರಿಯು ಮಾತು ಕೇಳದ ಜವಾನನ್ನು ಗುರಾಯಿಸಿ ನೋಡಿದರು. ಅಪ್ಪ ಮಗನನ್ನು ತಪ್ಪು ಮಾಡಿದ್ದಕ್ಕಾಗಿ ಸಿಡುಕಿನಿಂದ_ನೋಡಿದರು.

ಸಮಾನಾರ್ಥಕ : ಸಿಡುಕಿನಿಂದ ನೋಡುವುದು


ಇತರ ಭಾಷೆಗಳಿಗೆ ಅನುವಾದ :

क्रोध से या कुपित होकर देखना।

अधिकारी पहले चपरासी को घूरा और फिर डाँटने लगा।
घूरना