ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಲೇಪನ ಮಾಡಿದಂತಹ
ಉದಾಹರಣೆ : ಅವರು ಬೂದಿಯನ್ನು ಸವರಿದಂತಹ ಪಾತ್ರೆಗಳನ್ನು ತೊಳೆಯುತ್ತಿದ್ದಾರೆ.
ಸಮಾನಾರ್ಥಕ : ಗಿಲಾವು ಮಾಡಿದ, ಗಿಲಾವು ಮಾಡಿದಂತ, ಲೇಪನಮಾಡಿದ, ಲೇಪನಮಾಡಿದಂತ, ಲೇಪನಮಾಡಿದಂತಹ, ಸವರಿದ, ಸವರಿದಂತ, ಸವರಿದಂತಹ
ಇತರ ಭಾಷೆಗಳಿಗೆ ಅನುವಾದ :हिन्दी
लेप किया हुआ।
ಸ್ಥಾಪನೆ