ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಅಸ್ತ್ರ ಅಥವಾ ಆಯುಧಗಳಿಂದ ಹೊಡೆಯಲ್ಪಟ್ಟ
ಉದಾಹರಣೆ : ಗಾಯಗೊಂಡ ಸೈನಿಕರನ್ನು ಉಪಚಾರಕ್ಕಾಗಿ ಶಿಬರಗಳಿಗೆ ಕರೆದುಕೊಂಡು ಹೋಗಲಾಯಿತು.
ಸಮಾನಾರ್ಥಕ : ಗಾಯಗೊಂಡ, ಗಾಯಗೊಂಡಂತ, ಗಾಯಗೊಳಿಸಿದ, ಗಾಯಗೊಳಿಸಿದಂತ
ಇತರ ಭಾಷೆಗಳಿಗೆ ಅನುವಾದ :हिन्दी English
अस्त्र या हथियार से मारा हुआ।
Suffering from physical injury especially that suffered in battle.
ಅರ್ಥ : ಯಾವುದರ ಮೇಲೆ ಗಾಯವಾಗಿದೆಯೋ
ಉದಾಹರಣೆ : ಅವನ ಶರೀರದ ಮೇಲೆ ಗಾಯಗೊಂಡ ಭಾಗವು ನೋಡುವುದಕ್ಕೆ ಭಯಂಕರವಾಗಿದೆ.
ಸಮಾನಾರ್ಥಕ : ಗಾಯಗೊಂಡ, ಗಾಯಗೊಂಡಂತ
ಇತರ ಭಾಷೆಗಳಿಗೆ ಅನುವಾದ :हिन्दी
जिस पर आघात हुआ हो।
ಸ್ಥಾಪನೆ