ಅರ್ಥ : ಹಲ್ಲು ಮೊದಲಾದವುಗಳಿಂದ ಕಚ್ಚಿ ಹುಣ್ಣು ಅಥವಾ ಗಾಯ ಮಾಡುವಂತಹ
ಉದಾಹರಣೆ :
ರಾತ್ರಿ ಮಲಗಿರುವ ಸಮಯದಲ್ಲಿ ಸೊಳ್ಳೆಗಳು ತುಂಬಾ ಕಚ್ಚಿದವು.
ಇತರ ಭಾಷೆಗಳಿಗೆ ಅನುವಾದ :
To grip, cut off, or tear with or as if with the teeth or jaws.
Gunny invariably tried to bite her.ಅರ್ಥ : ಇನ್ನೊಬ್ಬರಿಗೆ ಆಘಾತ ಅಥವಾ ಪೆಟ್ಟನ್ನು ಮಾಡುವ ಕ್ರಿಯೆ
ಉದಾಹರಣೆ :
ಅವನು ನನಗೆ ಪೆನ್ನು ಮುಳ್ಳಿನಿಂದ ಚುಚ್ಚಿ ಗಾಯ ಮಾಡಿದನು.
ಸಮಾನಾರ್ಥಕ : ಆಘಾತ ಕೊಡು, ಗಾಯಗೊಳಿಸು, ಪೆಟ್ಟು ಕೊಡು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಆಘಾತ ಅಥವಾ ಗಾಯ ಮಾಡು
ಉದಾಹರಣೆ :
ಅವನ ಮಾತು ನನಗೆ ತುಂಬಾ ಆಘಾತವನ್ನು ಉಂಟುಮಾಡಿತು.
ಸಮಾನಾರ್ಥಕ : ಆಘಾತ ಉಂಟುಮಾಡು, ದುಃಖ ಉಂಟುಮಾಡು, ದುಃಖ ತರಿಸು
ಇತರ ಭಾಷೆಗಳಿಗೆ ಅನುವಾದ :