ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗಾಯ ಪದದ ಅರ್ಥ ಮತ್ತು ಉದಾಹರಣೆಗಳು.

ಗಾಯ   ನಾಮಪದ

ಅರ್ಥ : ಸೀಳು ಮತ್ತು ಕೂಯ್ದುಕೊಂಡಿದ್ದರಿಂದ ಅದ ಗಾಯಪೆಟ್ಟು

ಉದಾಹರಣೆ : ಅವನು ಗಾಯದ ಮೇಲೆ ಮುಲಾಮಿನ ಪಟ್ಟಿ ಕಟ್ಟಿದ.

ಸಮಾನಾರ್ಥಕ : ಕಚ್ಚು, ಪೆಟ್ಟು


ಇತರ ಭಾಷೆಗಳಿಗೆ ಅನುವಾದ :

चीरने या काटने से या चिरने या कटने से बना हुआ क्षत या घाव।

उसने चीरे पर पट्टी बाँध दी।
कटा, चीरा

A wound made by cutting.

He put a bandage over the cut.
cut, gash, slash, slice

ಅರ್ಥ : ಯಾವುದೇ ವಸ್ತುವಿಗೆ ಡಿಕ್ಕಿ ಹೊಡೆದಾಗ, ಬೀದ್ದಾಗ ಮತ್ತು ಜಾರಿದಾಗ ದೇಹಕ್ಕೆ ನೋವು ಅಥವಾ ಗಾಯ

ಉದಾಹರಣೆ : ಅಮ್ಮ ಗಾಯದ ಮೇಲೆ ಮೂಲಮನ್ನು ಹಚ್ಚುತ್ತಿದ್ದರು

ಸಮಾನಾರ್ಥಕ : ಪೆಟ್ಟು


ಇತರ ಭಾಷೆಗಳಿಗೆ ಅನುವಾದ :

किसी वस्तु से टकराने, गिरने, फिसलने आदि से देह पर होने वाला चिह्न या घाव।

माँ घाव पर मलहम लगा रही है।
इंजरी, घाव, चोट, जखम, जख्म, ज़ख़म, ज़ख़्म, रुज

Any physical damage to the body caused by violence or accident or fracture etc..

harm, hurt, injury, trauma

ಅರ್ಥ : ಚರ್ಮ ಕಿತ್ತು ದೇಹದಲ್ಲುಂಟಾಗುವ ಕಚ್ಚು

ಉದಾಹರಣೆ : ಅವನು ಗಾಯದ ಮೇಲೆ ಮುಲಾಮನ್ನು ಹಚ್ಚುತ್ತಿದ್ದನು.

ಸಮಾನಾರ್ಥಕ : ಕಚ್ಚು, ಪೆಟ್ಟು


ಇತರ ಭಾಷೆಗಳಿಗೆ ಅನುವಾದ :

शरीर के चमड़े का छिल जाने का चिह्न।

वह खरोंच पर मलहम लगा रहा है।
खराश, खरोंच, खरोंट, खरोच, खरौंट

An abraded area where the skin is torn or worn off.

abrasion, excoriation, scrape, scratch

ಅರ್ಥ : ಆಘಾತವಾದಾಗ ಆಗುವಂತಹ ನೋವಿನ ಅವಸ್ಥೆ ಅಥವಾ ಭಾವ

ಉದಾಹರಣೆ : ಎಡವಿ ಬಿದ್ದ ಕಾರಣ ಮೋಹನನ ಕಾಲಿಗೆ ಗಾಯವಾಗಿದೆ.

ಸಮಾನಾರ್ಥಕ : ಪೆಟ್ಟು


ಇತರ ಭಾಷೆಗಳಿಗೆ ಅನುವಾದ :

आघात लगने पर होने वाली दर्द की अवस्था या भाव।

फिसलकर गिरने के कारण मोहन के पैर में चोट लग गई।
चोट

Any physical damage to the body caused by violence or accident or fracture etc..

harm, hurt, injury, trauma

ಅರ್ಥ : ಎಟು, ಹೊಡೆತ, ಪೆಟ್ಟು ಇತ್ಯಾದಿಗಳ ಕಾರಣದಿಂದ ಚರ್ಮ ಕಿತ್ತು ದೇಹದಲ್ಲುಂಟಾಗುವ ಕಚ್ಚು ಅಥವಾ ವಿರೂಪಗೊಂಡ ದೇಹದ ಭಾಗ

ಉದಾಹರಣೆ : ಗಾಯ ತುಂಬಾ ಹಬ್ಬುತ್ತಾಯಿದೆ.

ಸಮಾನಾರ್ಥಕ : ಗಾಯದ ಹುಣ್ಣು, ವ್ರಣ, ಹುಣ್ಣು


ಇತರ ಭಾಷೆಗಳಿಗೆ ಅನುವಾದ :

शरीर का वह अंग या भाग जो कटने-फटने, सड़ने-गलने आदि के कारण विकृत हो गया हो या शरीर पर का कटा या चिरा हुआ स्थान।

घाव बहुत फैल गया है।
घाव