ಅರ್ಥ : ಕುತ್ತಿಗೆ ಮೇಲೆ ಗೆಡ್ಡೆ ಬೆಳೆಯುವ ಒಂದು ತರಹದ ರೋಗ
ಉದಾಹರಣೆ :
ಅಯೋಡಿನ್ ಕಡಿಮೆ ಯಾದ ಕಾರಣ ಗಲಗಂಡ ರೋಗ ಬರುವುದು.
ಸಮಾನಾರ್ಥಕ : ಗಲ-ಗಂಡ
ಇತರ ಭಾಷೆಗಳಿಗೆ ಅನುವಾದ :
Abnormally enlarged thyroid gland. Can result from underproduction or overproduction of hormone or from a deficiency of iodine in the diet.
goiter, goitre, struma, thyromegaly