ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗರ್ಭ ಪದದ ಅರ್ಥ ಮತ್ತು ಉದಾಹರಣೆಗಳು.

ಗರ್ಭ   ನಾಮಪದ

ಅರ್ಥ : ಗರ್ಭಧಾರಣೆಯಿಂದ ಹಿಡಿದು ಮಗುವಿಗೆ ಜನ್ಮ ನೀಡಿವ ವರೆಗಿನ ಸ್ಥಿತಿ

ಉದಾಹರಣೆ : ಗರ್ಭಾವಸ್ಥೆಯಲ್ಲಿ ಇರುವಾಗ ಮಗುವಿಗೆ ಪೌಷ್ಟಿಕಾಂಶವು ತಾಯಿಯಿಂದ ದೊರೆಯುವುದು

ಸಮಾನಾರ್ಥಕ : ಗರ್ಭಧಾರಣೆ, ಗರ್ಭಾವಸ್ಥೆ, ಗರ್ಭಿಣಿಸ್ಥಿತಿ, ಬಸಿರು, ಭಿಮ್ಮನ್ಸೆ


ಇತರ ಭಾಷೆಗಳಿಗೆ ಅನುವಾದ :

गर्भाधान के समय से लेकर बच्चे के जन्म लेने तक की अवस्था।

गर्भावस्था में भ्रूण को पोषक तत्व माँ से मिलता है।
अवधान, गर्भ, गर्भावस्था, पेट, प्रेगनेंसी, प्रेगनेन्सी, प्रेग्नन्सी

The state of being pregnant. The period from conception to birth when a woman carries a developing fetus in her uterus.

gestation, maternity, pregnancy

ಅರ್ಥ : ಜೀವೋತ್ಪತ್ತಿ ಮಾಡುವ ಸಾಮರ್ಥ್ಯವಿರುವ ಸ್ತ್ರೀ ಅಥವಾ ಹೆಣ್ಣು ಜೀವದ ದೇಹದ ಒಂದು ಅಂಗ

ಉದಾಹರಣೆ : ಅವಳಿಗೆ ಗರ್ಭಕೋಶ ತೊಂದರೆ ಇರುವುದರಿಂದ ಹೆರಿಗೆ ತುಂಬಾ ಕಷ್ಟವಾಗುವ ಸಂಭವವಿದೆ.

ಸಮಾನಾರ್ಥಕ : ಗರ್ಭಕೋಶ, ಗರ್ಭಾಷಯ


ಇತರ ಭಾಷೆಗಳಿಗೆ ಅನುವಾದ :

स्त्रियों के पेट का वह स्थान जिसमें गर्भ या बच्चा रहता है।

गर्भाशय संबंधी रोग के कारण सीता माँ नहीं बन पा रही है।
अंधियार कोठरी, अंधियार-कोठरी, उल्व, कोख, गर्भ, गर्भाशय, धरन, धरा, पेट, प्रोथ, फूल, बच्चादान, बच्चादानी, योनि

A hollow muscular organ in the pelvic cavity of females. Contains the developing fetus.

uterus, womb

ಅರ್ಥ : ಹಂಗಸರ ಜನನದ ಗುಹ್ಯ ಭಾಗ

ಉದಾಹರಣೆ : ಬಿಳಿಸೆರಗು ಒಂದು ಯೋನಿ(ಸ್ತ್ರಿ ಜನನಾಂಗಕ್ಕೆ) ಸಂಬಂಧಿಸಿದ ರೋಗ

ಸಮಾನಾರ್ಥಕ : ಯೋನಿ, ಸಂತತಿ ಪಥ, ಸಂತತಿ-ಪಥ, ಸ್ತ್ರೀ ಜನನಾಂಗ, ಸ್ತ್ರೀ ಜನನೇಂದ್ರಿಯ, ಸ್ತ್ರೀ-ಜನನೇಂದ್ರಿಯ


ಇತರ ಭಾಷೆಗಳಿಗೆ ಅನುವಾದ :

ಅರ್ಥ : ಗರ್ಭದಲ್ಲಿ ಆಕಾರ ತಾಳಿರುವ ಸಾಮಾನ್ಯವಾಗಿ ಎಂಟು ವಾರಗಳ ಇನ್ನೂ ಜನ್ಮಿಸಿರದ ಜೀವ

ಉದಾಹರಣೆ : ಬ್ರೂಣ ಹತ್ಯೆ ಮಹಾಪಾಪಸೀಮಾಳ ಗರ್ಭ ನಾಶವಾಯಿತು

ಸಮಾನಾರ್ಥಕ : ಬ್ರೂಣ


ಇತರ ಭಾಷೆಗಳಿಗೆ ಅನುವಾದ :

अजन्मे कशेरुकी की विकसित जन्तु की पहचाने जाने योग्य मुख्य विशेषताएँ दर्शाती विकास की अवस्था।

भ्रूण की हत्या करना अपराध है।
सीमा का गर्भ गिर गया।
आधान, गर्भ, गर्भस्थ जीव, पेट, भ्रूण, सत्त्व, सत्व, हमल

An unborn or unhatched vertebrate in the later stages of development showing the main recognizable features of the mature animal.

fetus, foetus