ಅರ್ಥ : (ಕೋಪದಿಂದ) ಗಂಭೀರವಾಗಿ ಧ್ವನಿ ಮಾಡು
ಉದಾಹರಣೆ :
ಮೃಗಾಲಯದಲ್ಲಿ ಬಂಧನದಲ್ಲಿರುವ ಸಿಂಹು ಜೋರಾಗಿ ಗರ್ಜಿಸುತ್ತಿದೆ.
ಸಮಾನಾರ್ಥಕ : ಆರ್ಭಟಿಸು, ಕೂಗಾಡು, ಚೀರು, ಬೊಬ್ಬೆಯಿಡು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಸಿಂಹ ಹುಲಿ ಮೊದಲಾದ ಪ್ರಾಣಿಗಳು ಮಾಡುವ ಶಬ್ಧ
ಉದಾಹರಣೆ :
ಪ್ರಾಣಿ ಸಂಗ್ರಹಾಲಯದಲ್ಲಿ ಸಿಂಹದ ಘರ್ಜನೆ ಜೋರಾಗಿ ಕೇಳುತ್ತಿತ್ತು.
ಸಮಾನಾರ್ಥಕ : ಅಬ್ಬರಿಸು, ಆರ್ಭಟಿಸು, ಗುಟುರಿಕ್ಕು
ಇತರ ಭಾಷೆಗಳಿಗೆ ಅನುವಾದ :
सिंह, बाघ आदि जंतुओं का घोर शब्द करना।
कुछ देर पहले यहाँ सिंह गरज रहा था।