ಅರ್ಥ : ಗಬ್ಬವಾಗಿರುವ ಅಥವಾ ಬಸಿರಾಗಿರುವಂತಹ
ಉದಾಹರಣೆ :
ಅವಳ ಹತ್ತಿರ ಗಬ್ಬವಾದ ಹಸು ಇದೆ.
ಸಮಾನಾರ್ಥಕ : ಗಬ್ಬವಾದ, ಗಬ್ಬವಾದಂತ, ಗಬ್ಬಾವಾಗಿರುವ, ಗಬ್ಬಾವಾಗಿರುವಂತ, ಗಬ್ಬಾವಾಗಿರುವಂತಹ
ಇತರ ಭಾಷೆಗಳಿಗೆ ಅನುವಾದ :
Carrying developing offspring within the body or being about to produce new life.
pregnant