ಅರ್ಥ : ಅಗೆಯುವುದರ ಮೂಲಕ ಭೂಮಿಯಲ್ಲಿ ದೊರೆಯಬಹುದಾದ ವಸ್ತುಗಳು
ಉದಾಹರಣೆ :
ಗಣಿಗಾರಿಕೆಯಿಂದ ದೊರೆಯುವ ಖನಿಜ ಪದಾರ್ಥ ಮತ್ತು ಅದಿರು, ಲೋಹಗಳು ತುಂಬಾ ಉಪಯೋಗಕಾರಿಯಾಗಿವೆ.
ಇತರ ಭಾಷೆಗಳಿಗೆ ಅನುವಾದ :
Extracted from a source of supply as of minerals from the earth.
mined