ಅರ್ಥ : ದೇಶದಿಂದ ಹೊರ ಹಾಕಿದಂತಹ ಅಥವಾ ಗಡಿಪಾರಾದಂತಹ
ಉದಾಹರಣೆ :
ಗಡಿಪಾರಾದ ಜನರು ದೇಶದದಿಂದ ಹೊರಗೆ ತಮ್ಮ ಒಂದು ಸಂಘಟನೆಯನ್ನು ಮಾಡಿದರು.
ಸಮಾನಾರ್ಥಕ : ಗಡಿ ಪಾರಾದ, ಗಡಿಪಾರಾದಂತ, ಗಡಿಪಾರಾದಂತಹ
ಇತರ ಭಾಷೆಗಳಿಗೆ ಅನುವಾದ :
देश से निर्वासित या निकाला हुआ।
देश-निकाले लोगों ने देश के बाहर ही अपना एक संगठन बना लिया है।