ಅರ್ಥ : ಗಂಟಲಿನ ರೋಗ ಅದು ಗಂಟಲಿನ ಗ್ರಂಥಿಗಳು ಊದಿಕೊಳ್ಳುತ್ತವೆ ಅಥವಾ ಗ್ರಂಥಿಗಳಿಂದ ಕೀವು ಹೊರಬರುತ್ತದೆ
ಉದಾಹರಣೆ :
ಚಿಕಿತ್ಸಕ ಅಥವಾ ವೈದ್ಯನು ಕಂಠಮಾಲಾ ರೋಗದಿಂದ ನರಳುತ್ತಿರುವ ರೋಗಿಗೆ ಒಂದು ವಾರದ ಔಷಧಿಯನ್ನು ನೀಡಿದರು.
ಸಮಾನಾರ್ಥಕ : ಕಂಠಮಾಲಾ ರೋಗ, ಕಂಠಮಾಲೆ ರೋಗ, ಕೊರಳಿನ ರೋಗ, ಗಂಟಲಿನರೋಗ
ಇತರ ಭಾಷೆಗಳಿಗೆ ಅನುವಾದ :
A form of tuberculosis characterized by swellings of the lymphatic glands.
king's evil, scrofula, struma