ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಕ್ಷಮಿಸಲು ಯೋಗ್ಯವಾದುದು, ಅಥವಾ ಮಾಡಿರುವ ತಪ್ಪು ತೀರಾ ಕ್ಷಮಿಸಲು ಸಾಧ್ಯವಿಲ್ಲ ಎನ್ನುವಂತಿಲ್ಲದೆ ಇರುವುದು
ಉದಾಹರಣೆ : ಅವನು ಮಾಡಿದ ಅಪರಾದವು ಕ್ಷಮ್ಯವಾಗಿದೆ.
ಸಮಾನಾರ್ಥಕ : ಕ್ಷಮಾರ್ಹ, ಕ್ಷಮ್ಯ, ಮನ್ನಿಸಬಲ್ಲ
ಇತರ ಭಾಷೆಗಳಿಗೆ ಅನುವಾದ :हिन्दी English
जो क्षमा किए जाने के योग्य हो।
Easily excused or forgiven.
ಸ್ಥಾಪನೆ