ಅರ್ಥ : ಕ್ರಮಾನುಗತವಾಗಿ ಇರುವಂತಹ ಅವಸ್ಥೆ
ಉದಾಹರಣೆ :
ಅಂಗಡಿಗಳು ಒಂದೇ ಕ್ರಮಾನುಸರಣೆಯಲ್ಲಿರುವುದರಿಂದ ರಸ್ತೆಯ ಅಂದ ಹೆಚ್ಚಾಗಿದೆ.
ಸಮಾನಾರ್ಥಕ : ಕ್ರಮ, ಕ್ರಮಾನುಸರಣೆ, ಕ್ರಮಾನುಸರಿಣತೆ, ಸಾಲಾಗಿರುವುದು
ಇತರ ಭಾಷೆಗಳಿಗೆ ಅನುವಾದ :
A condition of regular or proper arrangement.
He put his desk in order.