ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೊಳಾಯಿ ಪದದ ಅರ್ಥ ಮತ್ತು ಉದಾಹರಣೆಗಳು.

ಕೊಳಾಯಿ   ನಾಮಪದ

ಅರ್ಥ : ದೊಡ್ಡ ಹೂಜಿ ಮಡಿಕೆ ಮುಂತಾದವುಗಳಿಗೆ ನಲ್ಲಿಯಿದ್ದು ಅದರ ಮೂಲಕ ದ್ರವ ಪದಾರ್ಥ ಹೊರಗೆ ಬರುವುದು

ಉದಾಹರಣೆ : ಈ ಹೂಜಿಯ ನಲ್ಲಿ ಮುರಿದುಹೋಗಿದೆ

ಸಮಾನಾರ್ಥಕ : ನಲ್ಲಿ, ನಳ, ನಳಿಕೆ


ಇತರ ಭಾಷೆಗಳಿಗೆ ಅನುವಾದ :

वह नली जो झारी आदि में लगी रहती है और जिससे होकर तरल पदार्थ बाहर आता है।

इस झारी की टोंटी टूट गयी है।
टोंटी, डोंड़ी

An opening that allows the passage of liquids or grain.

spout

ಅರ್ಥ : ನೀರಿನ ಯಂತ್ರದ ಒಂದು ಭಾಗ ಅದರಲ್ಲಿ ನೀರು ಹೊರಬರುತ್ತದೆ

ಉದಾಹರಣೆ : ಕಸಕಡ್ಡಿ ಸಿಕ್ಕಿ ಕೊಂಡಿರುವ ಕಾರಣದಿಂದಾಗಿ ನಲ್ಲಿಯಲ್ಲಿ ನೀರು ನಿಂತು-ನಿಂತು ಬರುತ್ತಿದೆ.

ಸಮಾನಾರ್ಥಕ : ನಲ್ಲಿ, ನಳ


ಇತರ ಭಾಷೆಗಳಿಗೆ ಅನುವಾದ :

पानी के कल का वह अगला भाग जिसमें से पानी निकलता है।

कचरा फँसने के कारण बंबे से पानी रुक-रुक कर आ रहा है।
बंबा

A faucet for drawing water from a pipe or cask.

hydrant, tap, water faucet, water tap

ಅರ್ಥ : ಪಟ್ಟಣಗಳಲ್ಲಿ ಮನೆ-ಮನೆಗೆ ಸ್ನಾನಮಾಡಲು-ಬಟ್ಟೆ ಒಗೆಯಲು, ಕುಡಿಯಲು ಮೊದಲಾದವುಗಳಿಗೆ ಲೋಹದ ನಲ್ಲಿಗಳಲ್ಲಿ ನೀರು ಬರುತ್ತದೆ

ಉದಾಹರಣೆ : ಇದುವರೆಗೂ ಕೂಡ ನಲ್ಲಿಯಲ್ಲಿ ನೀರು ಬರಲಿಲ್ಲ.

ಸಮಾನಾರ್ಥಕ : ಕೊಳಿವೆ, ನಲಿಕೆ, ನಲ್ಲಿ, ನಳ, ನಳಿಗೆ, ರಾಜಾನಲ


ಇತರ ಭಾಷೆಗಳಿಗೆ ಅನುವಾದ :

धातु की वह नली जिससे शहरों में घर-घर नहाने-धोने, पीने आदि का पानी पहुँचता है।

अभी तक नल में पानी नहीं आया है।
जलवाहिनी, नल

A long tube made of metal or plastic that is used to carry water or oil or gas etc..

pipage, pipe, piping