ಅರ್ಥ : ಸ್ವಚ್ಚವಾಗಿ ಇಲ್ಲದಿರುವ ಯಾವುದೇ ವಸ್ತು ಅಥವಾ ಸಂಗತಿ
ಉದಾಹರಣೆ :
ರಸ್ತೆಯ ಬದಿಯ ಆಹಾರ ಪದಾರ್ಥಗಳು ಕೊಳಕು ಇರುವುದರಿಂದ ಅವುಗಳನ್ನು ಬಳಸದಿರುವುದೇ ಒಳಿತು.
ಸಮಾನಾರ್ಥಕ : ಅಶುದ್ದತೆ, ಕಶ್ಮಲ, ಕೊಳೆ, ಮಲಿನತೆ, ಮಾಲಿನ್ಯ
ಇತರ ಭಾಷೆಗಳಿಗೆ ಅನುವಾದ :
विशुद्ध न होने की अवस्था या भाव।
अशुद्धता के कारण मैं बाज़ार से खाद्य वस्तुएँ नहीं खरीदना चाहता,पर क्या करूँ मज़बूरी है।ಅರ್ಥ : ಶರೀರದಿಂದ ಹೊರಬರುವ ಕೊಳಕು ಅಥವಾ ಹೊಲಸು
ಉದಾಹರಣೆ :
ಮನುಸ್ಮೈತಿಯ ಅನುಸಾರವಾಗಿ ಶರೀರದಲ್ಲಿ ಹನ್ನಡೆ ತರಹ ಹೊಲಸು ತುಂಬಿರುವುದು ಅದರಲ್ಲಿ ವಸಾ, ಶುಕ್ರ, ರಕ್ತ, ಮೂಳೆಯೊಳಗಿನ ಕೊಬ್ಬಿನಾಂಶ, ಮೂತ್ರ, ಕಕ್ಕಸ್ಸು, ಕಿವಿಯೊಳಗಿನ ಕೊಳಕು, ಉಗುರು, ಶ್ಲೇಷ್ಮ, ಅಥವಾ ಕಫ, ಕಣ್ಣೀರು, ಬೆವರು ಮತ್ತು ಶರೀರದ ಮೇಲೆ ತುಂಬಿಕೊಂಡಿರುವ ಕೊಳಕು.
ಇತರ ಭಾಷೆಗಳಿಗೆ ಅನುವಾದ :
Waste matter (as urine or sweat but especially feces) discharged from the body.
body waste, excrement, excreta, excretion, excretory productಅರ್ಥ : ಯಾವುದು ಸ್ವಚ್ಚವಲ್ಲವೋ ಅಥವಾ ಅದರಲ್ಲಿ ದೋಷವಿರುವುದೋ
ಉದಾಹರಣೆ :
ಪಾಠಶಾಲೆಗೆ ಹೊಲಸಾದ ಬಟ್ಟೆಯನ್ನು ಹಾಕಿ ಕೊಂಡು ಹೋಗಬಾರದುಅವನ ಮನಸ್ಸು ಹೊಲಸಾಗಿದೆ.
ಸಮಾನಾರ್ಥಕ : ಅಶುದ್ಧ, ಅಶುದ್ಧವಾದ, ಅಶುದ್ಧವಾದಂತ, ಅಶುದ್ಧವಾದಂತಹ, ಕೊಳಕಾದ, ಕೊಳಕಾದಂತ, ಕೊಳಕಾದಂತಹ, ದೋಷಯುಕ್ತ, ದೋಷಯುಕ್ತವಾದ, ದೋಷಯುಕ್ತವಾದಂತ, ದೋಷಯುಕ್ತವಾದಂತಹ, ಮಲಿನ, ಮಲಿನವಾದ, ಮಲಿನವಾದಂತ, ಮಲಿನವಾದಂತಹ, ಸ್ವಚ್ಚವಲ್ಲದ, ಸ್ವಚ್ಚವಲ್ಲದಂತ, ಸ್ವಚ್ಚವಲ್ಲದಂತಹ, ಸ್ವಚ್ಚವಲ್ಲದ್ದು, ಹೊಲಸಾದ, ಹೊಲಸಾದಂತ, ಹೊಲಸಾದಂತಹ, ಹೊಲಸು
ಇತರ ಭಾಷೆಗಳಿಗೆ ಅನುವಾದ :
जो स्वच्छ न हो या जिस पर मैल, धूल आदि हों।
पाठशाला में मैले कपड़े पहनकर नहीं आना चाहिए।Soiled or likely to soil with dirt or grime.
Dirty unswept sidewalks.