ಅರ್ಥ : ನಾಲ್ಕು ಕಡೆಗಳಿಂದ ಸುತ್ತಲಟ್ಟಿರುವ ಮೈದಾನ
ಉದಾಹರಣೆ :
ಹಸುಗಳನ್ನು ದನದ ಹಟ್ಟಿಯಲ್ಲಿ ಕಟ್ಟಲಾಗಿದೆ.
ಸಮಾನಾರ್ಥಕ : ದನಗಳ ಹಟ್ಟಿ, ಪಶುಶಾಲೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಸಾಕು ಪ್ರಾಣಿಗಳನ್ನು ಕಟ್ಟಿ ಹಾಕುವ ಸ್ಥಾಳ
ಉದಾಹರಣೆ :
ಹಸು ಕೊಟ್ಟಿಗೆಯಲ್ಲಿ ಕುಳಿತುಕೊಂಡು ಮೆಲುಕು ಹಾಕುತ್ತಿತ್ತು.
ಸಮಾನಾರ್ಥಕ : ದನದ ಕೊಟ್ಟಿಗೆ
ಇತರ ಭಾಷೆಗಳಿಗೆ ಅನುವಾದ :