ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೊಚ್ಚಿ ಹೋಗು ಪದದ ಅರ್ಥ ಮತ್ತು ಉದಾಹರಣೆಗಳು.

ಕೊಚ್ಚಿ ಹೋಗು   ಕ್ರಿಯಾಪದ

ಅರ್ಥ : ನೀರಿನಿಂದ ತುಂಬಿ ಹೋಗಿರುವ ಜಲಾವೃತವಾಗಿರುವ ಪ್ರಕ್ರಿಯೆ

ಉದಾಹರಣೆ : ಒಂದೇ ದಿನ ಸುರಿದ ಮಳೆಯಿಂದ ಇಡೀ ಹಳ್ಳಿ ಮುಳುಗಿ ಹೋಯಿತು.

ಸಮಾನಾರ್ಥಕ : ತುಂಬಿ ಹೋಗು, ತುಂಬಿ-ಹೋಗು, ಮುಳುಗು


ಇತರ ಭಾಷೆಗಳಿಗೆ ಅನುವಾದ :

पानी से भर देना।

एक ही दिन की वर्षा ने गाँव के गाँव डुबो दिए।
डुबाना, डुबोना

Cover with liquid, usually water.

The swollen river flooded the village.
The broken vein had flooded blood in her eyes.
flood