ಅರ್ಥ : ಪ್ರಾಣಿಗಳಲ್ಲಿ ಒರಟಾದ ಒರಸಿನಂತಹ ಕೊಂಬನ್ನು ಹೊಂದಿರುವಂತಹದು
ಉದಾಹರಣೆ :
ಗೂಳಿಯು ಒಂದು ಕೊಂಬುಳ್ಳ ಪಶು.
ಸಮಾನಾರ್ಥಕ : ಒರಸುಳ್ಳ, ಕೋಡುಗಳುಳ್ಳ
ಇತರ ಭಾಷೆಗಳಿಗೆ ಅನುವಾದ :
Having a horn or horns or hornlike parts or horns of a particular kind.
Horned viper.