ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೊಂಬು ಪದದ ಅರ್ಥ ಮತ್ತು ಉದಾಹರಣೆಗಳು.

ಕೊಂಬು   ನಾಮಪದ

ಅರ್ಥ : ಖಡ್ಗಮೃಗದ ಬಾಯಿಯಲ್ಲಿರುವ ಕೋಡು, ಕೊಂಬು

ಉದಾಹರಣೆ : ಖಡ್ಗಮೃಗ ನಮ್ಮ ಕೊಂಬಿನಿಂದ ಮರಗಳ ಮೇಲೆ ದಾಳಿ ಮಾಡುತ್ತಿತ್ತು.

ಸಮಾನಾರ್ಥಕ : ಕೋಡು


ಇತರ ಭಾಷೆಗಳಿಗೆ ಅನುವಾದ :

गैंडे के मुँह पर का सींग।

गैंडा खाँग से पेड़ के तने पर वार कर रहा था।
खँगुवा, खाँग

One of the bony outgrowths on the heads of certain ungulates.

horn

ಅರ್ಥ : ಉಸಿರನ್ನು ಎಳೆದು ಊದುವಂತಹ ಉದ್ದವಾದ ಒಂದು ಪ್ರಕಾರದ ವಾದ್ಯ

ಉದಾಹರಣೆ : ವಿವಾಹದ ಸಮಯದಲ್ಲಿ ತುತ್ತೂರಿ ವಾದಕನು ತುತ್ತೂರಿಯನ್ನು ಊದುತ್ತಿದ್ದನು.

ಸಮಾನಾರ್ಥಕ : ಕೊಂಬು ಕಹಳೆ, ತುತ್ತೂರಿ


ಇತರ ಭಾಷೆಗಳಿಗೆ ಅನುವಾದ :

फूँककर बजाया जाने वाला एक प्रकार का लम्बा बाजा।

विवाह के समय तुरहीवादक रह-रहकर तुरही बजा रहा था।
करनाई, तुरही, तुरुही, तूर्य, धूतुक, धूतूक, मंगलतूर्य

A brass musical instrument with a brilliant tone. Has a narrow tube and a flared bell and is played by means of valves.

cornet, horn, trump, trumpet

ಅರ್ಥ : ಊದುವ ಮೂಲಕ ನುಡಿಸುವ ಒಂದು ತರಹದ ವಾದ್ಯ

ಉದಾಹರಣೆ : ಮಕ್ಕಳು ಕೊಂಬನ್ನು ಊದುತ್ತಿತ್ತು.

ಸಮಾನಾರ್ಥಕ : ಕಹಳೆ


ಇತರ ಭಾಷೆಗಳಿಗೆ ಅನುವಾದ :

फूँककर बजाया जानेवाला एक प्रकार का बाजा।

बच्चे भौंपू बजा रहे हैं।
भोंपा, भोंपू, भौंपू

A noisemaker (as at parties or games) that makes a loud noise when you blow through it.

horn

ಅರ್ಥ : ಯಾವುದೋ ಒಂದು ವಾದ್ಯವನ್ನು ಊದುವ ಮೂಲಕ ನುಡಿಸುವರು

ಉದಾಹರಣೆ : ಅವನು ಕೊಂಬನ್ನು ಊದುತ್ತಿದ್ದಾನೆ

ಸಮಾನಾರ್ಥಕ : ಕಹಳೆ


ಇತರ ಭಾಷೆಗಳಿಗೆ ಅನುವಾದ :

एक बाजा जो फूँककर बजाया जाता है।

वह सिंगी बजा रहा है।
शृंग, सिंगी, सींगी

ಅರ್ಥ : ಉದ್ದವಾದ ಒಂದು ಬಗೆಯ ಊದುವ ವಾದ್ಯ

ಉದಾಹರಣೆ : ತುತ್ತೂರಿಯ ಶಬ್ಧ ತುಂಬಾ ದೂರದವರೆಗೆ ಕೇಳುತ್ತದೆ.

ಸಮಾನಾರ್ಥಕ : ಕಹಳೆ, ತುತ್ತೂರಿ


ಇತರ ಭಾಷೆಗಳಿಗೆ ಅನುವಾದ :

तुरही की तरह का एक बड़ा बाजा।

नरसिंहा की आवाज़ दूर-दूर तक सुनाई देती है।
गोमुख, धेनुमुख, नरसिंगा, नरसिंहा, बाँकिया, सिंगा

ಅರ್ಥ : ಪ್ರಾಣಿಗಳ ತಲೆಯ ಎರಡು ಕಡೆಯಿಂದ ಎಳುವ ಕೊಂಬು

ಉದಾಹರಣೆ : ಈ ಎತ್ತುವಿನ ಒಂದು ಕೊಂಬು ಮುರಿದಿದೆ

ಸಮಾನಾರ್ಥಕ : ಕೂಡು


ಇತರ ಭಾಷೆಗಳಿಗೆ ಅನುವಾದ :

वे कठोर, लम्बे और नुकीले अवयव जो खुर वाले पशुओं के सिर पर दोनों ओर निकलते हैं।

इस बैल का एक सींग टूट गया है।
कूट, विषाण, शाख, शाख़, शृंग, सींग

One of the bony outgrowths on the heads of certain ungulates.

horn