ಅರ್ಥ : ದೂರದರ್ಶನದ ಪ್ರಣಾಲಿಯು ಕೇಲಬ್ ಮೂಲಕ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಾರೆ
ಉದಾಹರಣೆ :
ಕೇಬಲ್ ಬಂದಾಗಿನಿಂದ ನಾವು ನಮ್ಮ ಮನೆಯಲ್ಲೇ ಕುಳಿತು ದೇಶ ವಿದೇಶದ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ.
ಇತರ ಭಾಷೆಗಳಿಗೆ ಅನುವಾದ :
एक दूरदर्शन प्रणाली जो केबल पर प्रसारित होती है।
केबल के आने से हम देश-विदेश के कार्यक्रम घर बैठे देख सकते हैं।A television system that transmits over cables.
cable, cable system, cable television, cable television serviceಅರ್ಥ : ವಿದ್ಯುತ್ ಅಥವಾ ಪ್ರಕಾಶಮಾನವಾದ ಸಂಕೇತಗಳು ಅಥವಾ ವಿದ್ಯುತ್ ತಂತಿಗಳ ಮೂಲಕ ಪ್ರಸಾರ ಮಾಡುವ ವಾಹಕ
ಉದಾಹರಣೆ :
ಕೇಬಲ್ ಸರಿಯಾಗಿ ಬರದ ಕಾರಣ ನಾನು ನನ್ನ ನೆಚ್ಚಿನ ಧಾರವಾಹಿಯನ್ನು ನೋಡಲು ಆಗಲಿಲ್ಲ.
ಇತರ ಭಾಷೆಗಳಿಗೆ ಅನುವಾದ :
वैद्युत या प्रकाशीय संकेतों या विद्युत शक्ति का प्रसारण करने वाला एक परिचालक या कंडक्टर।
केबल काम नहीं कर रहा है।A conductor for transmitting electrical or optical signals or electric power.
cable, line, transmission lineಅರ್ಥ : ಒಂದು ದಪ್ಪದಾದ ಪ್ಲಾಸ್ಟೀಕ್ ಒಳಗೆ ಎರಡು ಅಥವಾ ಎರಡಕ್ಕಿಂತ ಹೆಚ್ಚು ತಂತಿಗಳನ್ನು ಒಟ್ಟಾಗಿ ಒಂದರಲ್ಲೇ ಸೇರಿಸಿ ನಂತರ ಅದನ್ನು ಮಡಿಚಿ ತಯಾರು ಮಾಡಿರುವ ರಚನೆ
ಉದಾಹರಣೆ :
ನೆಲದ ಒಳಗೆ ಕೇಬಲ್ ನನ್ನು ಹಾಕಿದ್ದಾರೆ.
ಸಮಾನಾರ್ಥಕ : ಕೇಬಲ್ಲು, ಭೂಗರ್ಭತಂತಿ
ಇತರ ಭಾಷೆಗಳಿಗೆ ಅನುವಾದ :
वह मोटा तार जो दो या दो से अधिक तारों को लम्बाई में साथ-साथ जोड़कर, मरोड़कर या गूँथकर तैयार किया जाता है।
यहाँ ज़मीन के अंदर केबल बिछाया जा रहा है।A very strong thick rope made of twisted hemp or steel wire.
cable