ಅರ್ಥ : ಕೆಟ್ಟ ಹೆಸರನ್ನು ಹೊಂದಿರುವಂತಹ
ಉದಾಹರಣೆ :
ಕೆಟ್ಟ ಹೆಸರುಳ್ಳ ವ್ಯಕ್ತಿಯಿಂದ ದೂರವಿರುವುದು ಒಳ್ಳೆಯದು.
ಸಮಾನಾರ್ಥಕ : ಅಪಕೀರ್ತಿ ಪಡೆದ, ಅಪಕೀರ್ತಿ ಪಡೆದಂತ, ಅಪಕೀರ್ತಿ ಪಡೆದಂತಹ, ಕಲಂಕಿತ, ಕಲಂಕಿತನಾದ, ಕಲಂಕಿತನಾದಂತ, ಕಲಂಕಿತನಾದಂತಹ, ಕೆಟ್ಟ ಹೆಸರುಳ್ಳ, ಕೆಟ್ಟ ಹೆಸರುಳ್ಳಂತಹ
ಇತರ ಭಾಷೆಗಳಿಗೆ ಅನುವಾದ :