ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವ ಬಣ್ಣವು ರಕ್ತದ ಬಣ್ಣವಿರುವುದೋ
ಉದಾಹರಣೆ : ಈ ಅಡುಗೆಗೆ ಕೆಂಪು ರಂಗನ್ನು ಹಾಕಿ ಕೆಂಪಾಗಿಸಿ
ಸಮಾನಾರ್ಥಕ : ಕೆಂಪು ರಂಗು, ಕೆಂಪು ವರ್ಣ
ಇತರ ಭಾಷೆಗಳಿಗೆ ಅನುವಾದ :हिन्दी English
वह प्राथमिक रंग जो रक्त वर्ण का होता है।
Red color or pigment. The chromatic color resembling the hue of blood.
ಅರ್ಥ : ಕೆಂಪು ಅಥವಾ ರಕ್ತ ಬಣ್ಣದ
ಉದಾಹರಣೆ : ಮುಂಜಾನೆ ಹುಟ್ಟುವ ಸೂರ್ಯ ಕೆಂಬಣ್ಣ ಹೊಂದಿರುವನು.
ಸಮಾನಾರ್ಥಕ : ಕೆಂಬಣ್ಣ, ರಕ್ತ ಬಣ್ಣ, ರಕ್ತ ವರ್ಣ
लहू या रक्त के रंग का।
Of a color at the end of the color spectrum (next to orange). Resembling the color of blood or cherries or tomatoes or rubies.
ಸ್ಥಾಪನೆ