ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಕೆಂಡವನ್ನು ಇಡುವಂತಹ ಪಾತ್ರೆ
ಉದಾಹರಣೆ : ಚಳಿಗಾಲದಲ್ಲಿ ಕೊಠಡಿಯನ್ನು ಬೆಚ್ಚಗೆ ಇಡುವುದಕ್ಕಾಗಿ ಅಂಗಾರ ದಾನಿಯನ್ನು ಉಪಯೋಗಿಸುತ್ತಾರೆ.
ಸಮಾನಾರ್ಥಕ : ಅಂಗಾರ ದಾನಿ
ಇತರ ಭಾಷೆಗಳಿಗೆ ಅನುವಾದ :हिन्दी English
आग रखने का पात्र।
Large metal container in which coal or charcoal is burned. Warms people who must stay outside for long times.
ಸ್ಥಾಪನೆ