ಅರ್ಥ : ಸಂಯೋಗ ಅಥವಾ ಕೂಡುವಿಕೆಯನ್ನು ಬಯಸುವಂತಹ
ಉದಾಹರಣೆ :
ಸಂಯೋಗವನ್ನು ಬಯಸುವಂತಹ ನವ-ವಿವಾಹಿತ ವ್ಯಕ್ತಿಯು ಕೆಲಸವನ್ನು ಬಿಟ್ಟು ಮನೆಗೆ ಹೊರಟು ಹೋದನು.
ಸಮಾನಾರ್ಥಕ : ಕೂಡುವಿಕೆಯನ್ನು ಬಯಸುವ, ಕೂಡುವಿಕೆಯನ್ನು ಬಯಸುವಂತ, ಸಂಯೋಗ ಬಯಸುವ, ಸಂಯೋಗವನ್ನು ಬಯಸುವಂತ, ಸಂಯೋಗವನ್ನು ಬಯಸುವಂತಹ
ಇತರ ಭಾಷೆಗಳಿಗೆ ಅನುವಾದ :