ಅರ್ಥ : ಭಾರತೀಯ ಆರ್ಯರಲ್ಲಿನ ಕುಲ ಅಥವಾ ವಂಶದ ವಿಶಿಷ್ಟವಾದ ಹೆಸರು ಯಾರಾದರು ಪೂರ್ವಜರು ಅಥವಾ ಕುಲ ಗುರುಗಳ ಹೆಸರಿನಲ್ಲಿರುತ್ತದೆ
ಉದಾಹರಣೆ :
ಕಶ್ಯಪ ಋಷಿಯ ಹೆಸರಿನಲ್ಲಿ ಕಶ್ಯಪ ಎಂಬ ಗೋತ್ರವಿದೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೋ ಒಂದು ವಂಶದಲ್ಲಿ ಹುಟ್ಟಿದವ
ಉದಾಹರಣೆ :
ಈ ಅಪಾರ ಆಸ್ತಿಯೆಲ್ಲಾ ಅವರ ವಂಶಜರ ಪಾಲಾಯಿತು.
ಸಮಾನಾರ್ಥಕ : ವಂಶಜ, ಸಂತತಿ, ಸಂತಾನ
ಇತರ ಭಾಷೆಗಳಿಗೆ ಅನುವಾದ :
All of the offspring of a given progenitor.
We must secure the benefits of freedom for ourselves and our posterity.ಅರ್ಥ : ರಕ್ತಸಂಬಂಧದ ಏಕತೆಯನ್ನುಳ್ಳ ವರ್ಗ ಅಥವಾ ಸಮೂಹ
ಉದಾಹರಣೆ :
ಆ ವಂಶದಲ್ಲಿ ಅವನು ಹುಟ್ಟಿದ್ದೇ ಪುಣ್ಯ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : (ಜೀವವಿಜ್ಞಾನ) ಜೀವದ ವರ್ಗೀಕರಣಾತ್ಮಕ ವರ್ಗ ಅದರಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಸಂತಾನಸ್ಥರಾಗಿರುತ್ತಾರೆ
ಉದಾಹರಣೆ :
ವಿಷ್ಣುವಾರ್ಧನನು ಹೊಯ್ಸಳ ಸಾಮ್ರಾಜ್ಯದ ವಂಶಸ್ಥನಾಗಿದ್ದನು.
ಇತರ ಭಾಷೆಗಳಿಗೆ ಅನುವಾದ :
(जीवविज्ञान) जीव का वर्गीकरणात्मक वर्ग जिसमें एक या एक से अधिक प्रजातियाँ हों।
मेढक का वैज्ञानिक नाम राना टिग्रीना है जसमें राना मेढक का वंश है।(biology) taxonomic group containing one or more species.
genus