ಅರ್ಥ : ಬೇಳೆ ಕಾಳು ಮುಂತಾದವುಗಳನ್ನು ಕುಟ್ಟುವ ಕ್ರಿಯೆ
ಉದಾಹರಣೆ :
ಶ್ಯಾಮ್ ಕಾಳುಗಳನ್ನು ಕುಟ್ಟಿ ಪುಡಿಮಾಡಿದ ನಂತರ ಗೋಧಿಯನ್ನು ಬೀಸುತ್ತಲಿದ್ದ.
ಸಮಾನಾರ್ಥಕ : ಕುಟ್ಟುವ ಕೆಲಸ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಇಬ್ಬರು ಅಥವಾ ಹಲವಾರು ವ್ಯಕ್ತಿಗಳಲ್ಲಿ ಜಗಳವಾಡುವ ವ್ಯಕ್ತಿ
ಉದಾಹರಣೆ :
ಕುಟ್ಟುವಾಗ ಬಂದ ಒಂದು ಮಾತಿನಿಂದ ರಾಮ ಮತ್ತು ಶ್ಯಾಮ ಜಗಳವಾಡುತ್ತಿದ್ದರು.
ಇತರ ಭಾಷೆಗಳಿಗೆ ಅನುವಾದ :