ಅರ್ಥ : ಗೋಡೆ ಮೊದಲಾದವುಗಳಿಗೆ ಬಣ್ಣ ಹಚ್ಚುವ ಬಣ್ಣಕಾರನ ವಸ್ತು
ಉದಾಹರಣೆ :
ಅವನು ಕುಂಚದಿಂದ ಚಿತ್ರಕ್ಕೆ ಬಣ್ಣ ತುಂಬಿದನು.
ಸಮಾನಾರ್ಥಕ : ಕೂರ್ಚಿ, ಬ್ರಷ್ಷು, ವರ್ಣ ಕುಂಚ
ಇತರ ಭಾಷೆಗಳಿಗೆ ಅನುವಾದ :
A brush used as an applicator (to apply paint).
paintbrushಅರ್ಥ : ಒಂದು ತರಹದ ಗೆರೆಗಳುಳ್ಳ ಬಟ್ಟೆ, ಜಾಲರಿ ಮೊದಲಾದವುಗಳ ಮೇಲೆ ಶೋಭೆಗಾಗಿ ಮಾಡಿರುವಂತಹ ಹೂವಿನ ಆಕಾರದ ಗುಚ್ಛ
ಉದಾಹರಣೆ :
ಪರದೆಯ ಹಿಂದಿಯಿರುವ ಕುಂಚ ತುಂಬಾ ಆಕರ್ಷಕವಾಗಿದೆ.
ಇತರ ಭಾಷೆಗಳಿಗೆ ಅನುವಾದ :