ಅರ್ಥ : ಕುಂಕುಮವನ್ನು ಇಟ್ಟು ಕೊಳ್ಳಲು ಬಳಸುವ ಪಾತ್ರೆ
ಉದಾಹರಣೆ :
ಮದುವೆಯಾದ ಮುತ್ತೈದೆಯರು ಕುಂಕುಮ ಭರಣಿಯನ್ನು ತಮ್ಮ ಹತ್ತಿರ ಇಟ್ಟುಕೊಂಡಿರುತ್ತಾರೆ.
ಸಮಾನಾರ್ಥಕ : ಕುಂಕುಮ ಡಬ್ಬಿ, ಕುಂಕುಮ-ಡಬ್ಬಿ, ಕುಂಕುಮ-ಭರಣಿ
ಇತರ ಭಾಷೆಗಳಿಗೆ ಅನುವಾದ :
सिंदूर रखने का पात्र।
अधिकतर हिंदू सधवा स्त्रियाँ अपने पास सिंदूरा रखती हैं।