ಅರ್ಥ : ಮನುಷ್ಯರು, ಪ್ರಾಣಿಗಳು ಅಥವಾ ಗಿಡ-ಮರಗಳ ಅಂಗಳಿಂದ ಸ್ರವಿತವಾಗುವ ನೀರಿನ ರೀತಿಯ ಒಂದು ದ್ರವಪದಾರ್ಥ
ಉದಾಹರಣೆ :
ಅವನ ಗಾಯದಿಂದ ಕೀವು ಹೊರಬರುತ್ತಿತ್ತು.
ಇತರ ಭಾಷೆಗಳಿಗೆ ಅನುವಾದ :
चोट लगने या कटने आदि पर प्राणियों या पेड़-पौधों के अंगों से स्रावित, पानी की तरह का एक तरल पदार्थ।
उसके घाव से पंछा निकल रहा है।A functionally specialized substance (especially one that is not a waste) released from a gland or cell.
secretionಅರ್ಥ : ಹುಣ್ಣು ಅಥವಾ ಗುಳ್ಳೆಯಿಂದ ಹೊರಬರುವಂತಹ ಬಿಳಿಯ ಬಣ್ಣದ ವಿಷ ಪದಾರ್ಥ
ಉದಾಹರಣೆ :
ಅವನ ಬಟ್ಟೆಯಿಂದ ಕೀವು ಸುರಿಯುತ್ತಿದೆ.
ಸಮಾನಾರ್ಥಕ : ಹೊಲಸು
ಇತರ ಭಾಷೆಗಳಿಗೆ ಅನುವಾದ :