ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಿವಿಮಾತು ಪದದ ಅರ್ಥ ಮತ್ತು ಉದಾಹರಣೆಗಳು.

ಕಿವಿಮಾತು   ನಾಮಪದ

ಅರ್ಥ : ಕಿವಿಯಲ್ಲಿ ಸಾವಕಾಶವಾಗಿ ಹೇಳಿದ ಮಾತು

ಉದಾಹರಣೆ : ಅಮ್ಮ ಮಗುವಿಗೆ ಕಿವಿಮಾತು ಹೇಳಿದಳು.

ಸಮಾನಾರ್ಥಕ : ಗುಪ್ತಮಾತು, ಪಿಸುಪಿಸು ಮಾತು


ಇತರ ಭಾಷೆಗಳಿಗೆ ಅನುವಾದ :

वह बात जो कान के पास धीरे से कही जाए।

कृपया आप हमारी कानाफूसी सुनने की कोशिश न करें।
कानाकानी, कानागोसी, कानाफुसकी, कानाफूसी, कानाबाती, खुसुर पुसुर, खुसुर-फुसुर, खुसुरपुसुर, खुसुरफुसुर, फुसफुस, सरगोशी

Speaking softly without vibration of the vocal cords.

susurration, voicelessness, whisper, whispering

ಕಿವಿಮಾತು   ಕ್ರಿಯಾಪದ

ಅರ್ಥ : ಕಿವಿಯಲ್ಲಿ ಸಾವಕಾಶವಾಗಿ ಹೇಳಿದ ಮಾತು

ಉದಾಹರಣೆ : ವಿದೇಶದಿಂದ ಬಂದಂತಹ ಸೊಸೆಯನ್ನು ನೋಡಿ ಜನರು ಗುಸು ಗುಸು ಮಾತಾಡಿಕೊಂಡರು.

ಸಮಾನಾರ್ಥಕ : ಗುಪ್ತಮಾತು, ಗುಸುಗುಸು ಮಾಡು, ಪಿಸುಮಾತು


ಇತರ ಭಾಷೆಗಳಿಗೆ ಅನುವಾದ :

बहुत ही धीमे स्वर से (कान में) कुछ कहना।

विदेशी बहू को देखते ही लोग आपस में फुसफुसाये।
कानाफूसी करना, फुसफुसाना, सरगोशी करना

Speak softly. In a low voice.

whisper