ಅರ್ಥ : ಅಧಿಕಾರವನ್ನು ಕಿತ್ತುಕೊಳುವ ಅಥವಾ ಕಸಿದುಕೊಳ್ಳುವ ಪ್ರಕ್ರಿಯೆ
ಉದಾಹರಣೆ :
ಕಾಂಗ್ರೆಸ್ ಮಂತ್ರಿಯವರನ್ನು ಪದಚ್ಯುತಗೊಳಿಸಿ ಅವರ ಸ್ಥಾನಕ್ಕೆ ಇನ್ನೊಬ್ಬರಿಗೆ ಟಿಕೆಟ್ ಅನ್ನು ನೀಡಿದೆ.
ಸಮಾನಾರ್ಥಕ : ಕಸಿದುಕೊ, ಪದಚ್ಯುತಗೊಳಿಸು, ಸ್ಥಾನದಿಂದ ತೆಗೆ
ಇತರ ಭಾಷೆಗಳಿಗೆ ಅನುವಾದ :
अधिकार से वंचित करना या किनारे कर देना।
कांग्रेस ने मंत्री जी का पत्ता काट दिया और वहाँ की सीट पर किसी और को टिकिट दे दिया।Keep from having, keeping, or obtaining.
deprive