ಅರ್ಥ : ಹೊಲಸು ಮಾಡುವ ಅಥವಾ ಮಲಿನ ಮಾಡುವಿಕೆಯ ಅವಸ್ಥೆ
ಉದಾಹರಣೆ :
ಯಂತ್ರಗಳು ಹೊರಹಾಕುವ ಇಂಗಾಲದಿಂದಾಗಿ ಪರಿಸರ ಮಾಲಿನ್ಯ ನಿರಂತರವಾಗಿ ನಡೆಯುತ್ತಿದೆ.
ಸಮಾನಾರ್ಥಕ : ಕಲ್ಮಶೀಕರಣ, ಮಾಲಿನ್ಯ
ಇತರ ಭಾಷೆಗಳಿಗೆ ಅನುವಾದ :
मलिन होने की अवस्था या भाव।
उसके मन की मलिनता को साफ़ नहीं किया जा सकता।