ಅರ್ಥ : ಆ ದೊಡ್ಡ ಕಾಲುವೆಯಲ್ಲಿ ಮಳೆ ನೀರು ಅಥವಾ ಕೊಳಕು ನೀರು ಮುಂತಾದವುಗಳು ಹರಿಯುವುದು
ಉದಾಹರಣೆ :
ಈ ಕಾಲುವೆಯ ನೀರು ನಗರದ ಹೊರ ಒಲೆಯದ್ಲಲಿ ಇರುವ ನದಿ ಹೋಗಿ ಸೇರುವುದು
ಸಮಾನಾರ್ಥಕ : ನಾಲೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ನೀರಾವರಿ, ಯಾತ್ರೆ ಮುಂತಾದವುಗಳಿಗೆ ಚಿಕ್ಕ ನದಿಯನ್ನು ನಿರ್ಮಿಸಿ ಮತ್ತು ಅಲ್ಲಿ ಮಾರ್ಗವನ್ನು ಮಾಡಿರುವುದು ಅಥವಾ ನೀರನ್ನು ಹಾಯಿಸಲು ಪ್ರಯಾಣ ಮಾಡಲು ಮುಂತಾದವುಗಳಿಗೆ ಇರುವುದು
ಉದಾಹರಣೆ :
ಬೆಟ್ಟ-ಗುಡ್ಡ ಪ್ರದೇಶದಲ್ಲಿ ನಾಲೆ ಮಾಡುವುದು ತುಂಬಾ ಕಷ್ಟವಾಗುತ್ತದೆ.
ಇತರ ಭಾಷೆಗಳಿಗೆ ಅನುವಾದ :
Long and narrow strip of water made for boats or for irrigation.
canalಅರ್ಥ : ತೋಟದಲ್ಲಿ ನೀರುನ್ನು ಹಾಯಿಸಲು ಮಾಡಿರುವ ಚಿಕ್ಕ ಕಾಲುವೆ
ಉದಾಹರಣೆ :
ರೈತನು ತನ್ನ ಹೊಲಕ್ಕೆ ನೀರು ಕೊಡಲು ಚಿಕ್ಕ ಕಾಲುವೆಯನ್ನು ತೋಡುತ್ತಿದ್ದ.
ಸಮಾನಾರ್ಥಕ : ಚಿಕ್ಕ ಕಾಲುವೆ
ಇತರ ಭಾಷೆಗಳಿಗೆ ಅನುವಾದ :
खेतों में सिंचाई के लिए बनायी जानेवाली छोटी नाली।
किसान अपने असमतल खेत की सिंचाई करने के लिए बरहा बना रहा है।A passage for water (or other fluids) to flow through.
The fields were crossed with irrigation channels.ಅರ್ಥ : ಮಳೆ ನೀರು ಹರಿಯುವ ಸಣ್ಣ ತೋಡು
ಉದಾಹರಣೆ :
ಎರಡು ದಿನಗಳಿಂದ ಮಳೆ ಸುರಿಯುತ್ತಿರುವ ಕಾರಣ ನಾಲೆಯು ತುಂಬಿಹೋಗಿದೆ.
ಸಮಾನಾರ್ಥಕ : ನಾಲೆ
ಇತರ ಭಾಷೆಗಳಿಗೆ ಅನುವಾದ :
A passage for water (or other fluids) to flow through.
The fields were crossed with irrigation channels.