ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾರ್ಯಗತಗೊಳಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಕಾರ್ಯಗತಗೊಳಿಸು   ಕ್ರಿಯಾಪದ

ಅರ್ಥ : ಕಾರ್ಯ ರೂಪಕ್ಕೆ ತರುವ ಪ್ರಕ್ರಿಯೆ

ಉದಾಹರಣೆ : ನಾವು ವಿಕಾಸ ಕಾರ್ಯಕ್ರಮಗಳನ್ನು ನಿಷ್ಟಾಪೂರ್ವಕವಾಗಿ ಕಾರ್ಯಗತಗೊಳಿಸಬೇಕು.

ಸಮಾನಾರ್ಥಕ : ಅನುಷ್ಠಾನಕ್ಕೆ ತರು, ಕಾರ್ಯರೂಪಕ್ಕೆ ತರು


ಇತರ ಭಾಷೆಗಳಿಗೆ ಅನುವಾದ :

कार्य रूप में परिणत करना।

हमें विकास कार्यक्रमों को निष्ठापूर्वक कार्यान्वित करना होगा।
अमल में लाना, अमली जामा पहनाना, कार्यान्वयन करना, कार्यान्वित करना, क्रियान्वित करना

ಅರ್ಥ : ಯಾವುದೋ ಒಂದನ್ನು ಜಾರಿಗೆ ಬರುವಂತೆ ಅಥವಾ ದೊರೆಯುವ ಹಾಗೆ ಮಾಡುವ ಪ್ರಕ್ರಿಯೆ

ಉದಾಹರಣೆ : ಸರ್ಕಾರು ಕಾನೂನಿಗೆ ಸಂಬಂಧಿಸಿದ ಹಾಗೆ ಹಲವಾರು ನಿಯಮಗಳನ್ನು ಜಾರಿಗೊಳಿಸಿದೆ.

ಸಮಾನಾರ್ಥಕ : ಜಾರಿ ಗೊಳಿಸು, ಜಾರಿಗೊಳಿಸು


ಇತರ ಭಾಷೆಗಳಿಗೆ ಅನುವಾದ :

जारी करना या उपलब्ध कराना।

सरकार ने नया डाक टिकट निकाला है।
सरकार ने आतंकवादियों की एक सूची निकाली है।
चलाना, जारी करना, निकालना, लान्च करना, लॉन्च करना