ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾಯಿಸದ ಪದದ ಅರ್ಥ ಮತ್ತು ಉದಾಹರಣೆಗಳು.

ಕಾಯಿಸದ   ಗುಣವಾಚಕ

ಅರ್ಥ : ಸರಿಯಾಗಿ ಬಿಸಿ ಮಾಡಿ ತಯಾರಿಸದ ಅಥವಾ ಬೇಯದೆ ಇನ್ನೂ ಹಸಿಯಾಗಿರುವ ಅಡುಗೆ ಅಥವಾ ಪದಾರ್ಥ

ಉದಾಹರಣೆ : ಅಡುಗೆಯನ್ನು ಸರಿಯಾಗಿ ಬೇಯಿಸಿರದ ಕಾರಣ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳು ಜಗಳ ಮಾಡುತ್ತಿದ್ದಾರೆ.

ಸಮಾನಾರ್ಥಕ : ಕಾಯಿಸದಂತ, ಕಾಯಿಸದಂತಹ, ಬೇಯಿಸಿರದ, ಬೇಯಿಸಿರದಂತ, ಬೇಯಿಸಿರದಂತಹ, ಬೇಯಿಸಿಲ್ಲದ, ಬೇಯಿಸಿಲ್ಲದಂತ, ಬೇಯಿಸಿಲ್ಲದಂತಹ, ಹಸಿಯಾದ, ಹಸಿಯಾದಂತ, ಹಸಿಯಾದಂತಹ


ಇತರ ಭಾಷೆಗಳಿಗೆ ಅನುವಾದ :

जो आँच पर पका न हो।

कुछ कच्ची सब्ज़ियाँ सलाद के रूप में खाई जाती हैं।
असिद्ध, कच्चा, काँचा, काचा

Not treated with heat to prepare it for eating.

raw

ಅರ್ಥ : ಯಾವುದನ್ನು ಒಲೆಯಮೇಲಿಟ್ಟು ಕುದಿಸಿಲ್ಲವೋ ಅಥವಾ ಕಾಯಿಸಿಲ್ಲವೋ (ಹಾಲು)

ಉದಾಹರಣೆ : ಕಣ್ಣಿನ ಉರಿಯನ್ನು ಹೊಗಲಾಡಿಸಲು ಕಣ್ಣಿಗೆ ಹಸಿ ಹಾಲನ್ನು ಹಾಕಬೇಕು.

ಸಮಾನಾರ್ಥಕ : ಕುದಿಸದ, ಹಸಿ ಹಾಲು


ಇತರ ಭಾಷೆಗಳಿಗೆ ಅನುವಾದ :

जो आँच पर पका या उबला न हो (दूध)।

आँखों की जलन दूर करने के लिए आँखो में कच्चा दूध डालिए।
अनतपा, अनपका, कच्चा